Live Stream

[ytplayer id=’22727′]

| Latest Version 8.0.1 |

India NewsState News

ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ & ಕಲ್ಚರ್ (EFAC) ಆಯೋಜಿಸಿದ 8ನೇ ವಾರ್ಷಿಕ ಕಲಾಪ್ರದರ್ಶನ

ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ & ಕಲ್ಚರ್ (EFAC) ಆಯೋಜಿಸಿದ 8ನೇ ವಾರ್ಷಿಕ ಕಲಾಪ್ರದರ್ಶನ

ಈಸ್ಟರ್ನ್ ಫೌಂಡೇಶನ್ ಆಫ್ ಆರ್ಟ್ & ಕಲ್ಚರ್ (EFAC) ಆಯೋಜಿಸಿದ 8ನೇ ವಾರ್ಷಿಕ ಕಲಾಪ್ರದರ್ಶನ ರಾಜಸ್ಥಾನದ ಜೋಧಪುರದ ರಾಜಮಾತಾ ಕೃಷ್ಣ ಕುಮಾರಿ ಬಾಲಕಿಯರ ಶಾಲೆಯ ಕಲಾಗ್ಯಾಲರಿಯಲ್ಲಿ ನಡೆಯುತ್ತಿದೆ.
ನಾನು ರಚಿಸಿರುವ ‘ Uncertainty ‘ ಶೀರ್ಷಿಕೆಯ etching ಕಲಾಕೃತಿಯೂ ಪ್ರದರ್ಶನದಲ್ಲಿದೆ. ಈ ಪ್ರದರ್ಶನದ ಒಂದಿಷ್ಟು ಫೋಟೋಗಳು ಇಲ್ಲಿವೆ. ಇಂದು ಸೆಪ್ಟೆಂಬರ್ 15, ಭಾನುವಾರ, ಬೆಳಗ್ಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಕೊಡಗು ಜಿಲ್ಲೆಯ ಕಲಾವಿದ ಐಮಂಡ ರೂಪೇಶ್ ನಾಣಯ್ಯ ಅವರ ಜಲವರ್ಣ ಕಲಾಕೃತಿಯೂ ಪ್ರಶಸ್ತಿಗೆ ಆಯ್ಕೆಯಾಗಿದೆ.

Courtesy:– #ಅಗ್ನಿಪ್ರಪಂಚ #agniprapancha


Vishwanath Guggari
";