ಕರ್ನಾಟಕ ಸುವರ್ಣ ಸಂಭ್ರಮ-5೦ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದ ಅಂಗವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ದಿನಾಂಕ:30-09-2024ರಂದು ಮಾಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೋಕು, ಗುಡ್ಡಾಪುರ ಇಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕಲಾಶಿಬಿರ ಮತ್ತು ಕಲಾಪ್ರದರ್ಶನ ಏರ್ಪಡಿಸಿದ್ದು, ನಾಡಿನ ಕಲಾವಿದರೆಲ್ಲ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ.
Courtesy :-