Live Stream

[ytplayer id=’22727′]

| Latest Version 8.0.1 |

State News

ಬ್ಯಾಟರಿ ದೀಪವನ್ನು 1899 ರಲ್ಲಿ ಬ್ರಿಟಿಷ್ ಡೇವಿಡ್ ಮಿಚೆಲ್ ಕಂಡುಹಿಡಿದ

ಬ್ಯಾಟರಿ ದೀಪವನ್ನು 1899 ರಲ್ಲಿ ಬ್ರಿಟಿಷ್ ಡೇವಿಡ್ ಮಿಚೆಲ್ ಕಂಡುಹಿಡಿದ

ಪ್ರಪಂಚದ ಇತರ ಎಲ್ಲ ಆವಿಷ್ಕಾರು ವಿದೇಶಿಗರೆ ಕಂಡುಹಿಡಿದರು ಎಂಬುದರೊಂದಿಗೆ ಬ್ಯಾಟರಿ ದೀಪವನ್ನು 1899 ರಲ್ಲಿ ಬ್ರಿಟಿಷ್ ಡೇವಿಡ್ ಮಿಚೆಲ್ ಕಂಡುಹಿಡಿದ ಎಂದು ಸೊಕಾಲ್ಟ್‌ ಮೇಕಾಲೆ ಶಿಕ್ಷಣ ಪದ್ದತಿಯಲಿ ಓದುತ್ತಾ ಬಂದಿದ್ದೇವೆ. ಹಾಗೆ ನಂಬಿದ್ದೇವೆ!

ಆದರೆ 249 ವರ್ಷಗಳ ಹಿಂದೆ ಕ್ರಿ.ಶ. 1775 ರಲ್ಲಿ ಭಾರತದ ಕೋಟಾ ಶೈಲಿಯ ವರ್ಣಚಿತ್ರವನ್ನು ದಿ ವಾಲ್ಟರ್ಸ್ ಆರ್ಟ್ ಮ್ಯೂಸಿಯಂ ಬಾಲ್ಟಿಮೋರ್ USA, ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರಲ್ಲಿ ಕಾಣುವ ದೃಶ್ಯ ಗಮನಿಸಿ!! ರಾತ್ರಿವೇಳೆ ಬೇಟೆಗಾರ ಜಿಂಕೆಗಳನ್ನು ಬೇಟೆಯಾಡುತ್ತಿದ್ದು ಹಾಗೆ ಮಹಿಳೆಯು ಜಿಂಕೆಯ ಮೇಲೆ ಟಾರ್ಚ್ ಮೂಲಕ ಬೆಳಕನ್ನು ಬೀರುತ್ತಿದ್ದಾಳೆ. ನಮ್ಮ ಸಂಪತ್ತು, ಶಿಕ್ಷಣ ಮತ್ತು ಭವಿಷ್ಯದ ಜೊತೆಗೆ ನಮ್ಮ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿಗಳನ್ನೂ ಈ ವಿದೇಶಿಗರ ಅವಿಷ್ಕಾರಗಳಿಗೆ ಸಾಧನವಾದವು ಎಂಬುದಕ್ಕೆ ಇದೂ ಪುಷ್ಟಿ ನೀಡುತ್ತದೆಯೇ?

ಹಾಗೆ ಕೆಳಗಿನ ಉಬ್ಬುಶಿಲ್ಪವನ್ನೂ ಗಮನಿಸಿ 7000 ವರ್ಷಗಳಷ್ಟು ಹಿಂದಿನದು, ವೇದಗಳ ಕಾಲದಲ್ಲಿ ಅತ್ತ ಈಜಿಪ್ಟ್ ನಲ್ಲಿನ ಕಾಣುವ ಟಾರ್ಚ್ 🔦 ಅಥವಾ ಬಲ್ಬ್ ಆಕಾರದಲ್ಲಿರುವುದು ರೂಪಿಸಿರುವುದು. ಇದೊಂದು ಹೂವು ಹಾಗು ಹಾವಿನ ಮೆಟಾಫರ್‌ ಚಿತ್ರಣಗಳು ಅಥವಾ ಟಾರ್ಚ್‌ ಪರಿಕಲ್ಪನೆಯೆ?……..ಚಿತ್ರಕೃಪೆ: आर्य सेना .

Courtesy: –D. Mahendra


Vishwanath Guggari
";