ಕರ್ನಾಟಕ ಲಲಿತಕಲಾ ಮಹಾವಿದ್ಯಾಲಯ ಗೋಕಾಕ ದ ಉಪನ್ಯಾಸಕರಾದ ಶ್ರೀ ಪಿ ವಿ ಬಡಿಗೇರ ಅವರ *ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ* ದಿನಾಂಕ 24-6-2025 ರಿಂದ ದಿನಾಂಕ 28-6-2025ರ ವರೆಗೆ ವಿಜೃಂನೆಯಿಂದ ಜರುಗಿತು …ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಹೆಮ್ಮೆಯ ಅಧ್ಯಕ್ಷರು ಮಾಜಿ ಸಂಸದರು ಬ್ಯಾರಿಸ್ಟರ್ ಶ್ರೀ ಅಮರಸಿಂಹ ಪಾಟೀಲ ಅಣ್ಣಾ ರವರು,, ಶ್ರೀಮತಿ ಭಾಗ್ಯಶ್ರೀ ಅಮರಸಿಂಹ ಪಾಟೀಲ ವೈನಿಯವರು,,,
ಯುವನಾಯಕರಾದ ಸನ್ಮಾನ್ಯ ಶ್ರೀ ತ್ರಿಕಾಲ ಅಣ್ಣಾ ಅಮರಸಿಂಹ ಪಾಟೀಲ. ಶ್ರೀ ರಾಘವೇಂದ್ರ ಪತ್ತಾರ, ಶ್ರೀ ಎಲ್ ಜಿ ಕಳ್ಳಿಗುದ್ದಿ,, ಶ್ರೀ ಜಿ ಎ ಪತ್ತಾರ,,
ಪ್ರಾಚಾರ್ಯರಾದ ಡಾ.ಪಿ.ಬಿ.ಗವಾನಿ..ಪಿ ಆಯ್ ಪತ್ತಾರ…ಎ ಎಸ್ ಕರಿಹೋಳೆ,,,ಎಸ್ ಜಿ ನದಾಫ,, ಅಪಾರ ಅಭಿಮಾನಿಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರು. ಉಪಸ್ಥಿತರಿದ್ದು ಪ್ರದರ್ಶನ ಯಶಸ್ವಿಗೊಳಿಸಿದರು…
— Dr-p B Gavani
—————————————————————————————————————————————–
“Celia Vasquez Yui is an artist, Indigenous rights activist”
Celia Vasquez Yui is an artist, Indigenous rights activist, and political representative of the Shipibo-Conibo People of Peru. Born in the Amazonian city of Pucallpa in 1960, she began creating alongside her mother, an eminent ceramicist and descendant of the polychrome horizon cultures, whose archeological record throughout the Amazon dates back thousands of years. Balancing a cultural imperative for inventiveness with the constraints of traditional style, Celia Vasquez Yui has distinguished her practice through astonishing creative innovations, exploring and expanding the zoomorphic features of the style, and beyond. We are excited to feature her work in collaboration with @icarosavision during the month of December alongside solo exhibitions by @asifhoque and @zoebuckman We believe in furthering the voices of the cultural diaspora #celiavasquezyui #shipiboconibo #contemporaryart #indiginousart #ceramics #anthropomorphic #soloexhibition #mindysolomongallery #allapattah
— Mindy Solomon Gallery