ಸ್ಟುಡಿಯೋ ಕಲಾವಿಸ್ತಾರ #studiokalavistaara
ಜೊತೆಗೂಡುವ ಒಂದೊಳ್ಳೆಯ ಅವಕಾಶ. ಹಿರಿಯ, ಅನುಭವಿ ಕಲಾವಿದರೊಂದಿಗೆ ಹೆಜ್ಜೆ ಇಡುವ ಖುಷಿ. ಕಲೆಯ ಆಳ-ಅಗಲ ಬಲ್ಲವರು ಜೊತೆಗಿದ್ದಾರೆನ್ನುವ ಧೈರ್ಯ ಆತ್ಮವಿಶ್ವಾಸ ಹೆಚ್ಚಿಸಿದೆ.
ಸೆಪ್ಟೆಂಬರ್ 19ರಿಂದ 29ರ ತನಕ ಬಸವನಗುಡಿಯ Indian Institute of World Culture ಗ್ಯಾಲರಿಯಲ್ಲಿ ನಡೆಯಲಿರುವ ” Diverse Perceptions” ಕಲಾಪ್ರದರ್ಶನದಲ್ಲಿ ನನ್ನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಹಿರಿಯ ಕಲಾವಿದರಾದ ವಿ.ಹರಿರಾಂ, ವೆಂಕಟಾಚಲಪತಿ, ವೇಣುಗೋಪಾಲ ಎಚ್.ಎಸ್. ಮತ್ತು ಎ.ಎಂ. ಪ್ರಕಾಶ್ ಅವರು ಈ ಅವಕಾಶ ನೀಡಿದ್ದಾರೆ. ಎಲ್ಲರ ಪ್ರೀತಿಗೆ ಆಭಾರಿ.
Drawings and Paintings, Sculptures, Installations ಈ ಕಲಾಪ್ರದರ್ಶನದಲ್ಲಿ ಇರಲಿದೆ. ಬಿಡುವು ಮಾಡಿಕೊಂಡು ಕಲಾಪ್ರದರ್ಶನ ವೀಕ್ಷಿಸಬನ್ನಿ.
–Ganapathi Agnihothri
Courtesy : #DiversePerceptions #IIWC #iiwc #karnatakaart #artkarnataka #ಅಗ್ನಿಪ್ರಪಂಚ #agniprapancha #indianinstituteofworldculture