• ಪರಿಷತ್ತಿನಲ್ಲಿ ಹಿರಿಯರ ಕಲಾಕೃತಿಗಳ ಪ್ರದರ್ಶನ
• ಅಕ್ಟೋಬರ್ 30ರಂದು ಸಂಪನ್ನ
ಕಳೆದ ನೂರು ವರ್ಷಗಳಲ್ಲಿ ಕಲೆಯ ಏರಿಳಿತ, ಕಲಾವಿದರ ಆಸಕ್ತಿಯಲ್ಲಾದ ಬದಲಾವಣೆ, ಮಾಧ್ಯಮಗಳ ಆಯ್ಕೆಯಲ್ಲಾದ ಬದಲಾವಣೆ ಸೇರಿದಂತೆ ಅನೇಕ ಸಂಗತಿಗಳನ್ನು ಹೇಳುವ, ಮೊಗೆದಷ್ಟು ಹೊಸ ಹೊಸ ಮಾಹಿತಿ ಒದಗಿಸುವ ಕಲಾಪ್ರದರ್ಶನ ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1,2,3 ಮತ್ತು 4ರಲ್ಲಿ ನಡೆಯುತ್ತಿದೆ. 20ನೇ ಶತಮಾನದ ಕರ್ನಾಟಕದ ಹಿರಿಯ ಕಲಾವಿದರ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ನೋಡಬಹುದಾಗಿದೆ.
ಈ ಅಪರೂಪದ ಕಲಾಪ್ರದರ್ಶನ ಕುರಿತಾದ ಬರಹ ಇಲ್ಲಿದೆ. ಒಮ್ಮೆ ಓದಿ, ಅಭಿಪ್ರಾಯ ಹಂಚಿಕೊಳ್ಳಿ.
ಕಲಾಪ್ರದರ್ಶನ ಅಕ್ಟೋಬರ್ 30ರಂದು ಸಂಪನ್ನಗೊಳ್ಳಲಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ.
®agniprapancha
Web Link: https://agniprapancha.com/timeless-tresures_a-tribute-to…/