Live Stream

[ytplayer id=’22727′]

| Latest Version 8.0.1 |

State News

ದಿವಂಗತ ಶ್ರೀ ವಿಜಯ ಸಿಂಧೂರ್ ಅವರ ಜನ್ಮದಿನದ ಅಂಗವಾಗಿ ಅವರ ನೆನಪಿನಲ್ಲಿ ” ವಿಜಯ್_ಸಿಂಧೂರ_ಪ್ರಶಸ್ತಿ”

ದಿವಂಗತ ಶ್ರೀ ವಿಜಯ ಸಿಂಧೂರ್ ಅವರ ಜನ್ಮದಿನದ ಅಂಗವಾಗಿ ಅವರ ನೆನಪಿನಲ್ಲಿ ” ವಿಜಯ್_ಸಿಂಧೂರ_ಪ್ರಶಸ್ತಿ”

ಆತ್ಮೀಯ ಕಲಾವಿದ ಮಿತ್ರರಿಗೆಲ್ಲ ನಮಸ್ಕಾರ ನಮ್ಮ ನಾಡಿನ ಹೆಮ್ಮೆಯ ಮತ್ತು ಹಿರಿಯ ಕಲಾವಿದರಾದ ದಿವಂಗತ ಶ್ರೀ ವಿಜಯ ಸಿಂಧೂರ್ ಅವರ ಜನ್ಮದಿನದ ಅಂಗವಾಗಿ ಅವರ ನೆನಪಿನಲ್ಲಿ ಕರ್ನಾಟಕದ ಒಬ್ಬ ಕಲಾವಿದರಿಗೆ #ವಿಜಯ್_ಸಿಂಧೂರ_ಪ್ರಶಸ್ತಿ ನೀಡಲು ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ,

ಅರ್ಜಿಗೆ ಯಾವುದೇ ಶುಲ್ಕ ಇರುವುದಿಲ್ಲ ಕಲಾವಿದರು ತಮ್ಮ ಮಾಹಿತಿಯನ್ನು ಕೆಳಗೆ ಇರುವ ಗೂಗಲ್ ಫಾರ್ಮ್ ಲಿಂಕ್ ನ ಮೂಲಕ ಅದರಲ್ಲಿ ತಮ್ಮ ಮಾಹಿತಿಯನ್ನು ಕಳಿಸುವುದು. ಆಯ್ಕೆ ಸಮಿತಿಯು ಅರ್ಹ ಒಬ್ಬ ಕಲಾವಿದರನ್ನ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ, ಪ್ರಶಸ್ತಿಯು10,000 ರೂಪಾಯಿ ನಗದು ಸ್ಮರಣಿಕೆ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ ದಿನಾಂಕ 7 ಜೂನ್ 2025 ರಂದು ಜಮಖಂಡಿಯ ವಿಜಯ ಸಿಂಧೂರ ಗ್ಯಾಲರಿಯಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.
https://docs.google.com/…/1FAIpQLSdEzp…/viewform…

—Ramesh Chavan

 


Vishwanath Guggari
";